ಕನ್ನಡ ರಾಜ್ಯೋತ್ಸವ

DateNov 01, 2022 8 AM
VenueCollege Padmanabhanagar

ಕೋಟಿ ಕಂಠ ಗಾಯನ

67ನೇ ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ  ವತಿಯಿಂದ  ದಿನಾಂಕ 28/10/2022 ರಂದು  ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೂಡಿಸುವ  ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಮೂಡಿಸುವ  ಗೀತೆ ಮತ್ತು ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು ಈ ಗೀತೆಗಳನ್ನು ಹಾಡುವುದರಿಂದ ಹಾಗೂ ಆಲಿಸುವುದರಿಂದ  ನಮ್ಮಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಹೆಚಿಸುತ್ತದೆ. ಈ ದೃಷ್ಟಿಯಿಂದ  ಈ ಕೆಳಗಿನ ಗೀತೆಗಳನ್ನು ಎಕಕಾಲದಲ್ಲಿ ಹಾಡಿರುವುದರಿಂದ ಎಲ್ಲರೂ ಆ ಅಮೃತಗಳಿಗೆಯಲ್ಲಿ ಭಾಗಿಯಾಗಿ  ಆ ಅಪರೂಪದ ಕ್ಷಣಗಳನ್ನು  ನಮ್ಮದಾಗಿಸಿಕೊಂಡು ಐತಿಹಾಸಿಕ ದಾಖಲೆಯನ್ನು ನಿರ್ಮಾಣಮಾದಡಿರುವುದರಿಂದ  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತೇವೆ.
1. ಭಾರತ ಜನನಿಯ ತನುಜಾತೆ
2. ಬಾರಿಸು ಕನ್ನಡ ಡಿಂಡಿಮವ
3. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
4. ಹಚ್ಚೇವು ಕನ್ನಡ ದೀಪ
5. ವಿಶ್ವ ವಿನೂತನ
6. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು